Rangasthala Official - ರಂಗಸ್ಥಳ
Rangasthala Official - ರಂಗಸ್ಥಳ
  • Видео 1 263
  • Просмотров 39 189 962
ಜಾಲತಾಣದಲ್ಲಿ ವೈರಲ್ ಆದ ಪುಟ್ಟ ಹುಡುಗನ ಚಕ್ರತಾಳ ವಾದನ 😲🔥|ಪಟ್ಲರ ಪದ 😍👌|patla sathish shetty| yakshagana songs
ಜಾಲತಾಣದಲ್ಲಿ ವೈರಲ್ ಆದ ಪುಟ್ಟ ಹುಡುಗನ ಚಕ್ರತಾಳ ವಾದನ 😲🔥|ಪಟ್ಲರ ಪದ 😍👌|patla sathish shetty| yakshagana songs
Просмотров: 2 835

Видео

ಯಕ್ಷಗಾನ ಕ್ಷೇತ್ರದ ಹಿರಿಯ ಭಾಗವತರತ್ನ ಸುಬ್ರಹ್ಮಣ್ಯ ಧಾರೇಶ್ವರ ನಿಧನ 😔🙏|subramanya dhareshwar yakshagana songs
Просмотров 16 тыс.2 месяца назад
yakshagana bhagavatha subramanya dhareshwar is no more #yakshagana ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ‌ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲ...
ರಸ್ತೆ ಅಪಘಾತದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ಮಟಪಾಡಿ ಪ್ರಭಾಕರ ಆಚಾರ್ಯ ನಿಧನ |ಓಂ ಶಾಂತಿ |yakshagana artist
Просмотров 8152 месяца назад
yakshagana artist matapadi prabhakara acharya is no more " ಅಂಬಾಗಿಲಿನಿಂದ ಮಣಿಪಾಲದ ಕಡೆ ಗಾಡಿ ತಿರುಗಿಸುವಾಗ ನಡೆದ ದುರಂತ " ಬಡಗುತಿಟ್ಟು ಹವ್ಯಾಸಿ ಯಕ್ಷಲೋಕದ ಸರ್ವಪಾತ್ರ ಪ್ರವೀಣ- ಮಹಾನ್ ಯಕ್ಷತಾರೆ ಮಟಪಾಡಿ ಪ್ರಭಾಕರ ಆಚಾರ್ಯರು ಇಂದು ವಿಧಿವಶರಾದರು. (19 April 2024) ಅಂಬಾಗಿಲು ಸಮೀಪ ರಸ್ತೆ ಅಪಘಾತದಲ್ಲಿ ಈ ದುರಂತ ಸಂಭವಿಸಿದ್ದು ಯಕ್ಷಲೋಕದಲ್ಲಿ ಕರಾಳ ಛಾಯೆ ಆವರಿಸಿದೆ. #yakshagana
ಪಾವಂಜೆ ಮೇಳದ ಅಯೋಧ್ಯಾ ದೀಪ ಪ್ರಸಂಗದಲ್ಲಿ ಪಟ್ಲರ ಈ ಪ್ರಸ್ತುತಿ ಕೇಳಿ 😍 ಮಂತ್ರ ಉಚ್ಚಾರಣೆ ಅಂತೂ 👌😲|yakshagana songs
Просмотров 34 тыс.2 месяца назад
pavanje mela yakshagana ayodhya deepa yakshagana ಕೃಪೆ - ಸುರೇಶ್ ಭಟ್ ಸಾಲಿಗ್ರಾಮ ಇಲ್ಲೇ ಪಟ್ಲರು ಹಾಡಿದ ಇನ್ನೊಂದು ಪದ್ಯ ruclips.net/video/H8RJ8kBffcI/видео.html
ನಿನ್ನೆ ಸಾಲಿಗ್ರಾಮದಲ್ಲಿ ಪಾವಂಜೆ ಮೇಳದ ಆಟ 😍ಜನಮನ ಗೆದ್ದ ಪಟ್ಲರ ಈ ಪದ 😲🔥|patla sathish shetty yakshagana songs
Просмотров 4,6 тыс.2 месяца назад
pavanje mela yakshagana ayodhya deepa yakshagana ಕೃಪೆ - ಸುರೇಶ್ ಭಟ್ ಸಾಲಿಗ್ರಾಮ
ಅಣ್ಣ ಬರೆದ ಪ್ರಸಂಗದಲ್ಲಿ ಮಿಂಚಿದ ತಂಗಿ 🔥🔥😍 ಕೊನೆಯ ಆಲಾಪ ನೋಡಿ 😲|chintana hegade yakshagana songs
Просмотров 5 тыс.3 месяца назад
ಅಣ್ಣ ಬರೆದ ಪ್ರಸಂಗದಲ್ಲಿ ಮಿಂಚಿದ ತಂಗಿ 🔥🔥😍 ಕೊನೆಯ ಆಲಾಪ ನೋಡಿ 😲|chintana hegade yakshagana songs
ಪಟ್ಲರು ಪಾವಂಜೆ ಮೇಳದಲ್ಲಿ ಈ ಪದ್ಯ ಹಾಡಿದ್ದೇ ಇಲ್ಲ 😊ಅತ್ಯಪರೂಪದ ಪದ 🔥😲|patla sathish shetty yakshagana songs
Просмотров 2 тыс.3 месяца назад
patla sathish shetty best yakshagana songs sri devi mahatme yakshagana sasihitlu mela yakshagana
ಸಸಿಹಿತ್ಲು ಮೇಳದ ದೇವಿ ಮಹಾತ್ಮೆಯಲ್ಲಿ ಪಟ್ಲರ ಅತ್ಯಪರೂಪದ ದೇವಿ ಮಹಾತ್ಮೆ ಹಾಡಿಗೆ ಮನಸೋತ ಜನರು😍👌|patla yakshagana
Просмотров 3,1 тыс.4 месяца назад
ಸಸಿಹಿತ್ಲು ಮೇಳದ ದೇವಿ ಮಹಾತ್ಮೆಯಲ್ಲಿ ಪಟ್ಲರ ಅತ್ಯಪರೂಪದ ದೇವಿ ಮಹಾತ್ಮೆ ಹಾಡಿಗೆ ಮನಸೋತ ಜನರು😍👌|patla yakshagana
ಯಕ್ಷಗಾನ ಕಲಾವಿದನಾಗಿ ಕೊಡಪದವು ಅಭಿಮಾನದ ಮಾತುಗಳು 😍 ಜತೆಗೆ ಹಾಸ್ಯ 😂|dinesh kodapadavu| yakshagana comedy
Просмотров 15 тыс.4 месяца назад
ಯಕ್ಷಗಾನ ಕಲಾವಿದನಾಗಿ ಕೊಡಪದವು ಅಭಿಮಾನದ ಮಾತುಗಳು 😍 ಜತೆಗೆ ಹಾಸ್ಯ 😂|dinesh kodapadavu| yakshagana comedy
ವೈರಲ್ ಆಯ್ತು 🔥😲 ಚಂದ್ರಮುಖಿ ಸೂರ್ಯಸಖಿಯಲ್ಲಿ ಹಾಡಿದ ಸೃಜನ್ ಹೆಗಡೆ ಪದ👌😍|srujan hegade|yakshagana songs|
Просмотров 3 тыс.4 месяца назад
ವೈರಲ್ ಆಯ್ತು 🔥😲 ಚಂದ್ರಮುಖಿ ಸೂರ್ಯಸಖಿಯಲ್ಲಿ ಹಾಡಿದ ಸೃಜನ್ ಹೆಗಡೆ ಪದ👌😍|srujan hegade|yakshagana songs|
ಪಟ್ಲ ಶಿಷ್ಯ ಪ್ರಖ್ಯಾತ್ ಶೆಟ್ಟಿ ಕಂಠಸಿರಿಯಲ್ಲಿ ಈ ಎರಡು ನಿಮಿಷದ ಪದ ಕೇಳಿ 😍👌|prakhyath shetty| yakshagana|songs
Просмотров 6 тыс.4 месяца назад
ಪಟ್ಲ ಶಿಷ್ಯ ಪ್ರಖ್ಯಾತ್ ಶೆಟ್ಟಿ ಕಂಠಸಿರಿಯಲ್ಲಿ ಈ ಎರಡು ನಿಮಿಷದ ಪದ ಕೇಳಿ 😍👌|prakhyath shetty| yakshagana|songs
500 ದೇಣಿಗೆ ಕೊಡುವವನ ಬಳಿ 5 ಲಕ್ಷ ವಸೂಲಿ ಮಾಡಿದ ಕೊಡಪದವು 😂🔥 ಹೇಗೆ ನೀವೇ ನೋಡಿ 👌😅|kodapadavu yakshagana comedy
Просмотров 31 тыс.4 месяца назад
500 ದೇಣಿಗೆ ಕೊಡುವವನ ಬಳಿ 5 ಲಕ್ಷ ವಸೂಲಿ ಮಾಡಿದ ಕೊಡಪದವು 😂🔥 ಹೇಗೆ ನೀವೇ ನೋಡಿ 👌😅|kodapadavu yakshagana comedy
ಮೈ ಜುಮ್ ಎನಿಸುವಂತೆ ಮಾಡುತ್ತದೆ ಕಾವ್ಯಶ್ರೀಯವರ ಈ ಪದ್ಯ 😍👌| kavyashree ajeru yakshagana songs
Просмотров 3,2 тыс.4 месяца назад
ಮೈ ಜುಮ್ ಎನಿಸುವಂತೆ ಮಾಡುತ್ತದೆ ಕಾವ್ಯಶ್ರೀಯವರ ಈ ಪದ್ಯ 😍👌| kavyashree ajeru yakshagana songs
ಆಹಾ 😍 ಈ ಹುಡುಗಿಯ ಸ್ವರ ಕೇಳಿ 🔥 Top 🔥 ಜಾಲತಾಣದಲ್ಲಿ ವೈರಲ್ 😲|kannada yakshagana songs
Просмотров 3,6 тыс.4 месяца назад
ಆಹಾ 😍 ಈ ಹುಡುಗಿಯ ಸ್ವರ ಕೇಳಿ 🔥 Top 🔥 ಜಾಲತಾಣದಲ್ಲಿ ವೈರಲ್ 😲|kannada yakshagana songs
ತುಳು ಹಾಸ್ಯದಲ್ಲಿ ಮಿಂಚಿದ ಕೊಡಪದವು ಕನ್ನಡದಲ್ಲಿಯೂ ಸೈ ಎನಿಸಿಕೊಂಡಾಗ 🔥😂|dinesh kodapadavu yakshagana comedy
Просмотров 50 тыс.4 месяца назад
ತುಳು ಹಾಸ್ಯದಲ್ಲಿ ಮಿಂಚಿದ ಕೊಡಪದವು ಕನ್ನಡದಲ್ಲಿಯೂ ಸೈ ಎನಿಸಿಕೊಂಡಾಗ 🔥😂|dinesh kodapadavu yakshagana comedy
ಮೆಕ್ಕೆಕಟ್ಟು ಮೇಳದ ಭಾಗವತರಾದ ಸಂತೋಷ ಆರ್ಡಿ & ಯುವ ಭಾಗವತೆ ಪೂಜಾ ಆಚಾರ್ಯರ ಅಪರೂಪದ ದ್ವಂದ್ವ 😍👌|yakshagana
Просмотров 2,8 тыс.4 месяца назад
ಮೆಕ್ಕೆಕಟ್ಟು ಮೇಳದ ಭಾಗವತರಾದ ಸಂತೋಷ ಆರ್ಡಿ & ಯುವ ಭಾಗವತೆ ಪೂಜಾ ಆಚಾರ್ಯರ ಅಪರೂಪದ ದ್ವಂದ್ವ 😍👌|yakshagana
ಜಾಲತಾಣದಲ್ಲಿ ವೈರಲ್ ಆಯ್ತು 🔥 ಯಕ್ಷಗಾನಕ್ಕೆ ಬಂದ ಕರಿಮಣಿ ಮಾಲೀಕ ನೀನಲ್ಲ 😂😂 ನೀವೇ ನೋಡಿ|kannada yakshagana comedy
Просмотров 81 тыс.4 месяца назад
ಜಾಲತಾಣದಲ್ಲಿ ವೈರಲ್ ಆಯ್ತು 🔥 ಯಕ್ಷಗಾನಕ್ಕೆ ಬಂದ ಕರಿಮಣಿ ಮಾಲೀಕ ನೀನಲ್ಲ 😂😂 ನೀವೇ ನೋಡಿ|kannada yakshagana comedy
ಮಹಿಷಾಸುರನಾಗಿ ಈ ಸಣ್ಣ ಹುಡುಗ ಮಾಡಿದ ಮೋಡಿ ನೋಡಿ 👌😍|mahishasura by small child|kannada yakshagana songs
Просмотров 5 тыс.4 месяца назад
ಮಹಿಷಾಸುರನಾಗಿ ಈ ಸಣ್ಣ ಹುಡುಗ ಮಾಡಿದ ಮೋಡಿ ನೋಡಿ 👌😍|mahishasura by small child|kannada yakshagana songs
ಜಾಲತಾಣದಲ್ಲಿ ವೈರಲ್ ಆಗುತ್ತಿದೆ 🔥😲 20+ ಅಡಿ ಎತ್ತರದಿಂದ ಬಂದ ಹನುಮಂತನ ವೀಡಿಯೋ 😲😲 |kannada|yakshagana|songs
Просмотров 1,5 тыс.4 месяца назад
ಜಾಲತಾಣದಲ್ಲಿ ವೈರಲ್ ಆಗುತ್ತಿದೆ 🔥😲 20 ಅಡಿ ಎತ್ತರದಿಂದ ಬಂದ ಹನುಮಂತನ ವೀಡಿಯೋ 😲😲 |kannada|yakshagana|songs
ನಿನ್ನೆ ಬೊಮ್ಮಲಾಪುರದಲ್ಲಿ ಪೆರ್ಡೂರ್ ಮೇಳದ ಆಟಕ್ಕೆ ಸೇರಿದ ಜನಸಾಗರ ನೋಡಿ 🔥😍 Gange tunge kaveri yakshagana
Просмотров 7344 месяца назад
ನಿನ್ನೆ ಬೊಮ್ಮಲಾಪುರದಲ್ಲಿ ಪೆರ್ಡೂರ್ ಮೇಳದ ಆಟಕ್ಕೆ ಸೇರಿದ ಜನಸಾಗರ ನೋಡಿ 🔥😍 Gange tunge kaveri yakshagana
ಇದು ಕೇವಲ ಪದ್ಯವಲ್ಲ ! ಭಕ್ತಿರಸದ ಪರಾಕಾಷ್ಠೆ 😍🙏 |patla sathish shetty best yakshagana song|pavanje mela
Просмотров 2,9 тыс.5 месяцев назад
ಇದು ಕೇವಲ ಪದ್ಯವಲ್ಲ ! ಭಕ್ತಿರಸದ ಪರಾಕಾಷ್ಠೆ 😍🙏 |patla sathish shetty best yakshagana song|pavanje mela
ಗಿರೀಶ್ ರೈಗಳ ಹರಿವರಾಸನಂ ಪದಕ್ಕೆ ಅಯ್ಯಪ್ಪ ವೇಷಧಾರಿಗೆ ರಂಗಸ್ಥಳ ಏರಿ ನಮಸ್ಕರಿಸಿದ ಮಾಲೆಧಾರಿ ಭಕ್ತರು 😲🙏|yakshagana
Просмотров 33 тыс.6 месяцев назад
ಗಿರೀಶ್ ರೈಗಳ ಹರಿವರಾಸನಂ ಪದಕ್ಕೆ ಅಯ್ಯಪ್ಪ ವೇಷಧಾರಿಗೆ ರಂಗಸ್ಥಳ ಏರಿ ನಮಸ್ಕರಿಸಿದ ಮಾಲೆಧಾರಿ ಭಕ್ತರು 😲🙏|yakshagana

Комментарии

  • @cpcreation5362
    @cpcreation5362 2 дня назад

    👌

  • @user-pu5bz8fi3s
    @user-pu5bz8fi3s 3 дня назад

    shubha haraikegalu 🙌

  • @pramodhachandrashetty7013
    @pramodhachandrashetty7013 3 дня назад

    ಸೂಪರ್

  • @poovappapoovappa936
    @poovappapoovappa936 4 дня назад

    Super,👍🙏

  • @shiva849o
    @shiva849o 4 дня назад

    ಯಕ್ಷಗಾನದ ಹಾಡುಗಾರಿಕೆಯಲ್ಲಿ ಪ್ರಪ್ರಥಮವಾಗಿ ಭಾವ ಮುಖ್ಯ ಎಂದು ಬಲ್ಲವರು ಹೇಳುತ್ತಾರೆ. ಮಾನ್ಯ ಕಾವ್ಯಶ್ರೀಯವರು ಹಾಡುವಾಗ ತನ್ಮಯತೆಯಿಂದ ಸ್ವತಃ ಅನುಭವಿಸುತ್ತಿದ್ದಾರೆ.

  • @NaveenSwathi-rt2yc
    @NaveenSwathi-rt2yc 4 дня назад

    👌👌👌

  • @prashantshetty5108
    @prashantshetty5108 4 дня назад

    Bagavathike super super 👌👌👌👍💐♥️♥️♥️ God bless you

  • @ushaganu7449
    @ushaganu7449 4 дня назад

    👌👌👍❤️

  • @ashadshetty7868
    @ashadshetty7868 5 дней назад

    ಆಹಾ ಸೊಗಸಾದ ಹಾಡುಗಾರಿಕೆ

  • @Elkebhat1950
    @Elkebhat1950 6 дней назад

    ಉತ್ತಮ ಗುಣಮಟ್ಟದ ಭಾಗವತಿಕೆ.❤

  • @mogascreation
    @mogascreation 7 дней назад

    ತುಂಬಾ ಒಳ್ಳೆಯ ಇಂಪಾದ ಸ್ವರ...

  • @arunshetty2192
    @arunshetty2192 7 дней назад

    👌

  • @mohandas9636
    @mohandas9636 7 дней назад

    Super

  • @PraveenaK-zx9yd
    @PraveenaK-zx9yd 7 дней назад

    🙏

  • @mohandas9636
    @mohandas9636 8 дней назад

    Super

  • @sudhakararp6395
    @sudhakararp6395 9 дней назад

    Thandege thakka magalu God bless you magale super🎉🎉🎉

  • @cpcreation5362
    @cpcreation5362 9 дней назад

    🙏🙏🙏

  • @SaumyaSaumya-id5ij
    @SaumyaSaumya-id5ij 9 дней назад

    ದಿನೇಶ್ ಅಣ್ಣ 👌👌👌👌👌👌👌

  • @SaumyaSaumya-id5ij
    @SaumyaSaumya-id5ij 11 дней назад

    ದಿನೇಶ್ ಅಣ್ಣ 👌👌👌👌👌👌 ಕಾಮಿಡಿ

  • @sureshkali7170
    @sureshkali7170 12 дней назад

    ಇವರ ಇದೇ ತರ ಪದ ಇದ್ದರೆ ಅಪ್ಲೋಡ್ ಮಾಡಿ ಪ್ಲೀಸ್. ಸೂಪರ್

  • @user-si1ff1cr7r
    @user-si1ff1cr7r 12 дней назад

    ಸೂಪರ್, ಸುಂದರ ಗಾಯನ ಭೇಷ್

  • @n.tdinesh8059
    @n.tdinesh8059 14 дней назад

    ❤❤❤

  • @n.tdinesh8059
    @n.tdinesh8059 14 дней назад

    Super

  • @vathsalasuvarna3434
    @vathsalasuvarna3434 15 дней назад

    The Tulunadu culture is very nice. It is our responsibility to pass them on to our future generations. Please do any one or two practices with your children as morning tulsi pooja, sthothra patane, or evening bajane.

  • @shakuntalapujari8187
    @shakuntalapujari8187 17 дней назад

    🙏

  • @chiefshankarchief3403
    @chiefshankarchief3403 17 дней назад

    Super

  • @user-pu5bz8fi3s
    @user-pu5bz8fi3s 18 дней назад

    super👌🙏

  • @HarishK-pr3nz
    @HarishK-pr3nz 18 дней назад

    ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಆಶೀರ್ವಾದ ಸದಾ ಕಾಲ ಇರಲಿ

  • @rajendrakannada9797
    @rajendrakannada9797 19 дней назад

    ವಿಶಿಷ್ಟವಾದ ಧ್ವನಿ.. ಮೆಚ್ಚುವಂಥದ್ದು

  • @sunderpujari9523
    @sunderpujari9523 20 дней назад

    Chende and mrudanga 👌

  • @sunderpujari9523
    @sunderpujari9523 20 дней назад

    Superb dance.

  • @keshavprabhu5886
    @keshavprabhu5886 20 дней назад

    Adhbuta kanthasri

  • @user-si1ff1cr7r
    @user-si1ff1cr7r 21 день назад

    ಸುಶ್ರಾವ್ಯ ಗಾಯನ ತಲೆದೂಗುವ ಸಂಗೀತ ಕೇಳಲು ಇಂಪಾಗಿದೆ ನಿಮ್ಮ ಧ್ವನಿ ಮುಂದುವರಿಸಿ ಈ ನಿಮ್ಮ ಯಕ್ಷಗಾನದ ಹಾಡುಗಳನ್ನ, ಇಲ್ಲೊಬ್ಬ ನಿಮ್ಮ ಅಭಿಮಾನಿ ಕಾಯ್ತಾ ಇರ್ತಾನೆ...

  • @harishachar376
    @harishachar376 22 дня назад

    ಗಣೇಶ್ ಸೂಪರ್

  • @DayanandaBSDaya
    @DayanandaBSDaya 23 дня назад

  • @shashankbhatt1006
    @shashankbhatt1006 24 дня назад

    prasanga yabduu

  • @ravirajkulal8580
    @ravirajkulal8580 24 дня назад

    Adbhutha abhinaya

  • @Karthik__Acharya161
    @Karthik__Acharya161 25 дней назад

    ❤🙏

  • @KanchikaBhat
    @KanchikaBhat 26 дней назад

    Super

  • @shripadhegde5789
    @shripadhegde5789 26 дней назад

    👌🏻👌🏻👌🏻👌🏻🥰🥰🥰bhagotre

  • @KanchikaBhat
    @KanchikaBhat 27 дней назад

    Super🙏

  • @user-cy5cy5rz7w
    @user-cy5cy5rz7w 28 дней назад

    Super 🎉🎉🎉🎊🎊

  • @user-fx9uq9wr5x
    @user-fx9uq9wr5x Месяц назад

    ತುಂಬಾ ಖುಷಿ ಪಡುವ ವಿಚಾರ. ಮದುಮಗಳನು ದೇವರು ಹರಸಲಿ. ಪ್ರತಿಭೇ ಯನ್ನು ಗೌರವಿಸೊಣ.

  • @Udayanavada
    @Udayanavada Месяц назад

    👌👌👌👌👌👍

  • @KanchikaBhat
    @KanchikaBhat Месяц назад

    Super

  • @kalcharlaxminarayanbhat1276
    @kalcharlaxminarayanbhat1276 Месяц назад

    Perfect Raaga for this 4.40.am.time

  • @sreerampaspul5047
    @sreerampaspul5047 Месяц назад

    Mele ettalvaa?

  • @Saliankeerthi
    @Saliankeerthi Месяц назад

    10 varsha kaledare badagina naatya veshabhooshanavannu kevala hale videogalalli noduva stithi kanditha baruttadde

  • @user-gk1sy1uh2r
    @user-gk1sy1uh2r Месяц назад

    Super

  • @PpppppplppsnNsnznznznznznznz
    @PpppppplppsnNsnznznznznznznz Месяц назад

    Mic gee bayi kodbedi,.mic hathra hogbedi clear agi barudilla